ಚೀನಾ ಗೆ ಕಾಡುತ್ತಿದೆ ವಿದ್ಯುತ್ ಸಮಸ್ಯೆ | Oneindia Kannada

Oneindia Kannada 2021-09-30

Views 1

ಚೀನಾದಲ್ಲೀಗ ವಿದ್ಯುತ್ ಕೈಕೊಟ್ಟಿದೆ. ಡ್ರ್ಯಾಗನ್ ನಾಡಲ್ಲಿ ಕೆಲದಿನದಿಂದ ವಿದ್ಯುತ್ ಪೂರೈಕೆ ಬುಡಮೇಲಾಗಿದೆ. ಈ ಕಾರಣಕ್ಕೇ ಚೀನಾದ ಕಾರ್ಖಾನೆಗಳಲ್ಲಿ ಕೆಲಸ ನಿಂತುಹೋಗಿ ಸಣ್ಣಪುಟ್ಟ ಕೈಗಾರಿಕೆಗಳಿಗೆ ಬರೆ ಎಳೆದಂತಾಗಿದೆ



Electricity is now in China. The power supply has been disrupted for a while at Dragon. It is for this reason that Chinese factories cease working and write for small industries.

Share This Video


Download

  
Report form
RELATED VIDEOS