ಶಾರುಖ್ಗೆ ಸಂಕಷ್ಟ ಎದುರಾಗಿರುವುದರಿಂದ ಗೆಳೆಯನಿಗೆ ಸಹಾಯ ಮಾಡಲು ಸಲ್ಮಾನ್ ಖಾನ್ ಆಗಮಿಸಿದ್ದಾರೆ. ಐಷಾರಾಮಿ ಕಾರಿನಲ್ಲಿ ಅವರು ‘ಮನ್ನತ್’ಗೆ ಆಗಮಿಸಿದ ವಿಡಿಯೋ ವೈರಲ್ ಆಗುತ್ತಿದೆ
Salman Khan was spotted arriving at Shah Rukh Khan's bungalow Mannat, in Bandstand Mumbai, on Sunday, October 3, after SRK's son Aryan Khan's arrest