ಶುಭ ಫಲಕ್ಕಾಗಿ ನವರಾತ್ರಿ ಪೂಜಾ ಹಿನ್ನೆಲೆ ಮತ್ತು ವಿಶೇಷತೆ | Oneindia Kannada

Oneindia Kannada 2021-10-08

Views 10

ದೇವಿಯರಾದ ಶೈಲಪುತ್ರಿ (ದಿನ 1), ಬ್ರಹ್ಮಚಾರಿನಿ (ದಿನ 2), ಚಂದ್ರಘಂಟಾ (ದಿನ 3), ಕೂಷ್ಮಾಂಡ (ದಿನ 4), ಸ್ಕಂದಮಾತಾ (ದಿನ 5), ಕಾತ್ಯಾಯನಿ (ದಿನ 6), ಕಾಲರಾತ್ರಿ (ದಿನ 7), ಮಹಾಗೌರಿ (ದಿನ 8) ಮತ್ತು ಸಿದ್ಧಿದಾತ್ರಿ (ದಿನ 9) ಅವರನ್ನು ಒಂಬತ್ತು ದಿನಗಳ ಅವಧಿಯಲ್ಲಿ ಭಕ್ತಿಯಿಂದ ಪೂಜಿಸಲಾಗುತ್ತದೆ.

Devi is worshipped in 9 forms known as Navadurga. The significance of each day of Navratri is attached to a form of the Mother Divine.

Share This Video


Download

  
Report form