ಅಮೀರ್ ಖಾನ್ ಇತ್ತೀಚೆಗೆ ನೀಡಿರುವ ಜಾಹೀರಾತೊಂದು ಸಂಸದ ಅನಂತ್ ಕುಮಾರ್ ಹೆಗ್ದೆ ಯವರನ್ನ ಕೆರಳಿಸಿದೆ. ಅಮೀರ್ ಖಾನ್ ನೀಡಿರುವ ಟೈರ್‌ನ ಎರಡು ನಿಮಿಷ ಮೀರದ ಸಣ್ಣ ಜಾಹೀರಾತು ಹಿಂದು ಧರ್ಮದ ಆಚರಣೆಗೆ ಧಕ್ಕೆ ತರುತ್ತಿದೆ ಎಂದು ಸಂಸದ ಅನಂತ್ ಕುಮಾರ್ ಹೆಗ್ದೆ ಕಿಡಿ ಕಾರಿದ್ದಾರೆ.
Uttara Kannada MP Anantkumar Hegde, has expressed anger at actor Aamir Khan, for having acted in an advertisement that he said, hurts the sentiments of the Hindus.