45 ವರ್ಷ ಸಿನಿ ಪಯಣ, 46 ವರ್ಷ ಬದುಕಿನ ಪಯಣ:ಅಪ್ಪು ಲೈಫ್ ಸ್ಟೋರಿ | Oneindia Kannada

Oneindia Kannada 2021-11-04

Views 3

ಪವರಸ್ಟಾರ್ ಪುನೀತ್ ರಾಜ್ ಕುಮಾರ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಾಯಕನಟ. ಅಭಿಮಾನಿಗಳಿಂದ ಅಪ್ಪು ಎಂದೇ ಕರೆಯಿಸಿಕೊಳ್ಳುವ ಪುನೀತ್ ನಟನೆಯಲ್ಲದೇ ಹಿನ್ನಲೆ ಗಾಯಕರಾಗಿ ,ನಿರ್ಮಾಪಕರಾಗಿಯೂ ಪ್ರಸ್ತುತರು. ಸುಮಾರು ನಾಲ್ಕು ದಶಕಗಳ ತಮ್ಮ ಸಿನಿಜೀವನದಲ್ಲಿ ಬಾಲ ಕಲಾವಿದನಾಗಿ 14 ಮತ್ತು ನಾಯಕನಾಗಿ 25 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.

#PuneethRajkumar #RIPPowerStar #PuneethRajkumarlifeStory #PuneethRajkumarBiography #DrRajkumar

PuneethRajkumar is the youngest son of legendary Kannada cinema star Dr. Rajkumar and Smt. Parvatamma. He has acted in 12 films as a child artist. He has also won the National Award for the best child actor for the film "Bettada Hoovu". He once again entered the Kannada film industry as a hero in the movie Appu.

Share This Video


Download

  
Report form
RELATED VIDEOS