ಕ್ಯಾಬಿನೇಟ್ ಬಳಿಕ ಪುನೀತ್ 11ನೇ ದಿನದ ಪುಣ್ಯಸ್ಮರಣೆಯಲ್ಲಿ ಸಿಎಂ ಬೊಮ್ಮಾಯಿ ಭಾಗಿ

Filmibeat Kannada 2021-11-08

Views 290

ಪುನೀತ್ ರಾಜ್‌ಕುಮಾರ್ ಅಗಲಿ ಇಂದಿಗೆ 11 ದಿನ ಆಗಿದೆ. ಕುಟುಂಬ ಸದಸ್ಯರೆಲ್ಲ ಪುಣ್ಯಸ್ಮರಣೆಯಲ್ಲಿ ಭಾಗಿಯಾಗಿದ್ದು, ಸಿಎಂ ಬಸವರಾಜ್‌ ಬೊಮ್ಮಾಯಿ ಕೂಡ ಭಾಗಿಯಾಗಲಿದ್ದಾರೆ. ಕ್ಯಾಬಿನೇಟ್ ಮೀಟಿಂಗ್ ಬಳಿಕ ಪುನೀತ್ ನಿವಾಸಕ್ಕೆ ಬೊಮ್ಮಾಯಿ ಭೇಟಿ ನೀಡಲಿದ್ದಾರೆ.

CM Bommai will visit Puneeth Rajkumar house ofter cabinet meeting and 11th day pooja performed by family members for Puneeth Rajkumar

Share This Video


Download

  
Report form
RELATED VIDEOS