ಕಾರ್ಯಕ್ರಮ ಆರಂಭದಲ್ಲಿ ಏಕ್ ಲವ್ ಯಾ ತಂಡದಿಂದ ಪುನೀತ್ ರಾಜ್‌ಕುಮಾರ್ ಫೋಟೊಗೆ ನಮನ ಸಲ್ಲಿಸಲಾಗಿತ್ತು. ಆದರೆ, ಅದೇ ಫೋಟೊ ಮುಂದೆ ವೇದಿಕೆಯಲ್ಲಿ ಶಾಂಪೇನ್ ಹಿಡಿದು ಸಂಭ್ರಮಿಸಿದ್ದಾರೆ. ಅಕುಲ್ ಬಾಲಾಜಿ ನಿರೂಪಣೆ ಮಾಡುತ್ತಿದ್ದ ಈ ವೇದಿಕೆ ಮೇಲೆ ನಿರ್ಮಾಪಕಿ ರಕ್ಷಿತಾ, ನಟಿ ರಚಿತಾ, ಎಣ್ಣೆ ಹಾಡು ಹಾಡಿದ ಮಂಗ್ಲಿ ಸೇರಿದಂತೆ ಮಹಿಳೆಯರು ಶಾಂಪೇನ್ ಹಿಡಿದ್ದಿದ್ದರು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಅಪ್ಪು ಅಭಿಮಾನಿಗಳು ಸಿಡಿದೆದ್ದಿದ್ದಾರೆ
Prem released ek love ya films 3rd song. That time team members cheers champagne infornt of puneeth rajkumar photo. Puneeth fans upset with this incident.