ಕಾಂಡೋಮ್ ಹಿಡಿದು ನಿಂತು ಅಚ್ಚರಿ ಮೂಡಿಸಿದ ರಾಕುಲ್ ಪ್ರೀತ್ ಸಿಂಗ್

Filmibeat Kannada 2021-11-15

Views 5

ರಕುಲ್ ಪ್ರೀತ್ ಸಿಂಗ್ ನಟನೆಯ ಹೊಸ ಬಾಲಿವುಡ್ ಸಿನಿಮಾ ಸೆಟ್ಟೇರಿದೆ. ಈ ಸಿನಿಮಾದ ಹೆಸರು 'ಛತ್ರಿವಾಲಿ'. ಬಾಲಿವುಡ್ ಸ್ಟಾರ್ ನಿರ್ಮಾಪಕ ರೋನಿ ಸ್ಕ್ರೂವಾಲಾ ಈ ಸಿನಿಮಾವನ್ನು ತನ್ನ RVSP ಸಂಸ್ಥೆಯಿಂದ ನಿರ್ಮಿಸುತ್ತಿದ್ದಾರೆ. ಈ ಸಿನಿಮಾ ಈಗಾಗಲೇ ಬಾಲಿವುಡ್‌ನಲ್ಲಿ ಸಾಕಷ್ಟು ಕುತೂಹಲ ಕೆರಳಿಸಿದೆ. ಇದಕ್ಕೆ ಕಾರಣ ಕಾಂಡೋಮ್ ಹಿಡಿದು ನಿಂತ ರಕುಲ್ ಪ್ರೀತ್ ಸಿಂಗ್ ಸಿನಿಮಾದ ಪೋಸ್ಟರ್. ವಿಭಿನ್ನ ಪಾತ್ರಗಳ ಮೂಲಕ ಗಮನ ಸೆಳೆಯುತ್ತಿರುವ ರಕುಲ್ ಪ್ರೀತ್ ಸಿಂಗ್ 'ಛತ್ರಿವಾಲಿ' ಚಿತ್ರದ ಒಂದು ಪೋಸ್ಟರ್‌ನಿಂದ ಸಿನಿಪ್ರಿಯರಿಗೆ ಕಿಕ್ ಕೊಟ್ಟಿದ್ದಾರೆ

Rakul Preet Singh playing the role of a Condom tester in her next film titled Chhatriwali. The social family entertainer starring Rakul film has recently gone on floors in Lucknow

Share This Video


Download

  
Report form
RELATED VIDEOS