ಡಿಸೆಂಬರ್ 01 ಪುನೀತ್ ಹಾಗೂ ಅಶ್ವಿನಿ ಅವರಿಗೆ ವಿಶೇಷ ದಿನ. ಈ ದಿನ ಇಬ್ಬರ ವಿವಾಹ ವಾರ್ಷಿಕೋತ್ಸವ. ಇಂದು ಪುನೀತ್ ರಾಜ್ಕುಮಾರ್ ಬದುಕಿದ್ದರೆ. 22ನೇ ವಿವಾಹ ವಾರ್ಷಿಕೊತ್ಸವವನ್ನು ಆಚರಿಸಿಕೊಳ್ಳಬೇಕಿತ್ತು.
December 1 1999 Puneeth Rajkumar married Ashwini. They both supposed to celebrate 22nd wedding anniversary.