ಅಪ್ಪು ಕಂಡ ಕನಸು ಈಡೇರಲು ಇನ್ನು ಕೆಲವೇ ದಿನ ಬಾಕಿ

Filmibeat Kannada 2021-12-05

Views 48

ಕರ್ನಾಟಕದ ಸಮುದ್ರದಾಳಕ್ಕೆ ಹೋಗಿ ಅಲ್ಲಿನ ಸೌಂದರ್ಯವನ್ನು ಚಿತ್ರೀಕರಿಸಿದ್ದ ಡಾಕ್ಯೂಮೆಂಟರಿಯನ್ನ ಕನ್ನಡಿಗರಿ ತೋರಿಸಬೇಕೆಂಬ ಆಸೆಯನ್ನು ಅಪ್ಪು ಅರ್ಧದಲ್ಲಿಯೇ ಬಿಟ್ಟು ಹೋಗಿದ್ದಾರೆ. ಈಗ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅದನ್ನು ಈಡೇರಿಸುತ್ತಿದ್ದಾರೆ.

Puneeth Rajkumar wildlife documentary will be released in theaters like cinema. The teaser will be releasing on Parvathamma Rajkumar Birthday that is December 6th.

Share This Video


Download

  
Report form
RELATED VIDEOS