ಕನ್ನಡದ ಹಿರಿಯ ನಟ ಶಿವರಾಂ ಡಿಸೆಂಬರ್ ೪ಕ್ಕೆ ಕೊನೆಉಸಿರೆಳೆದಿದ್ದಾರೆ. ಇಂದು ಅವರ ಅಂತಿಮ ದರ್ಶನ ಏರ್ಪಡಿಸಿದ್ದು, ಸಾಕಷ್ಟು ಗಣ್ಯರು ಶಿವರಾಂ ಅವರ ಅಂತಿಮ ದರ್ಶನ ಪಡೆಯಲು ಆಗಮಿಸುತ್ತಿದ್ದಾರೆ. ಹಾಗೇ ಅವರ ಒಡನಾಟದ ಬಗ್ಗೆ ಮಾತುಗಳನ್ನು ಹಂಚಿಕೊಳ್ಳುತ್ತಿದ್ದಾರೆ.
Actress Bharathi vishnuvardhan tlks about late actor Shivaram. Shivaram is like my fother told Bharathi vishnuvardhan