2021ರ ಇಂಡಿಯಾ ಬೈಕ್ ವೀಕ್‌ನಲ್ಲಿ ಪ್ರಮುಖ ಬೈಕ್ ಉತ್ಪಾದನಾ ಕಂಪನಿಗಳು ತಮ್ಮ ವಿಂಟೇಜ್ ಬೈಕ್‌ಗಳನ್ನು ಪ್ರದರ್ಶನಗೊಳಿಸಿದವು. ಇಂಡಿಯಾ ಬೈಕ್ ವೀಕ್ ಪ್ರಮುಖ ಸ್ಟಾಲ್‌ಗಳಲ್ಲಿ ಯಮಹಾ ಕಂಪನಿಯು ಆರ್‌ಡಿ400, ಬಿಎಂಡಬ್ಲ್ಯು ನಿರ್ಮಾಣದ 80 ಜಿಎಸ್ ಡಾಕರ್, ಬಿಎಸ್ಎ, ನಾರ್ಟನ್ ಕಮಾಂಡೋ 650, ಯಮಹಾ ಆರ್1-ಜೆಡ್ ಸೇರಿದಂತೆ ಹಲವು ಅಪರೂಪದ ಮೋಟಾರ್‌ಸೈಕಲ್‌ಗಳು ಪ್ರದರ್ಶನಗೊಂಡವು. ವಿಶೇಷ ಮೋಟಾರ್‌ಸೈಕಲ್‌ಗಳ ಕುರಿತಾದ ಮತ್ತಷ್ಟು ಮಾಹಿತಿ ತಿಳಿದುಕೊಳ್ಳಲು ಈ ವಿಡಿಯೋವನ್ನು ವೀಕ್ಷಿಸಿ.