ವಿಜಯ್ ಸೇತುಪತಿಗೆ ಸಂಕಷ್ಟ ಎದುರಾಗುವ ಸೂಚನೆಗಳು ಸಿಕ್ಕಿವೆ. ಯಾಕೆಂದರೆ ಹಲ್ಲೆಯ ಆರೋಪ ಹೊತ್ತಿರುವ ವ್ಯಕ್ತಿ ಮಹಾಗಾಂಧಿ ಎಂಬಾತ ಈ ವಿಚಾರವಾಗಿ ಕೋರ್ಟ್ ಮೊರೆ ಹೋಗಿದ್ದಾನೆ.
Summons Issued To Vijay Sethupathi Over Bengaluru Airport Brawl And Told To Appear Before Court On Jan 4th,