ಲವ್‌ ಯೂ ರಚ್ಚು ಪ್ರಚಾರ ಕಾರ್ಯದಲ್ಲಿ ಭಾಗಿ ಆಗದ ಅಜಯ್ ಬೇರೆ ಕಾರ್ಯಕ್ರಮದಲ್ಲಿ ಬ್ಯುಸಿಯಾಗಿದ್ದಾರೆ.

Filmibeat Kannada 2021-12-21

Views 1

ನಟ ಅಜಯ್‌ ರಾವ್‌ ಇತ್ತೀಚೆಗಷ್ಟೆ ನಡೆದ 'ಲವ್‌ ಯು ರಚ್ಚು' ಕಾರ್ಯಕ್ರಮಕ್ಕೆ ಗೈರಾಗಿದ್ದರು. ಈಗ ಫ್ಯಾಷನ್‌ ಶೋ ಕಾರ್ಯಕ್ರಮ ಒಂದರಲ್ಲಿ ಭಾಗಿ ಆಗಿ ನಟಿ ಹರ್ಷಿಕಾ ಪೂಣಚ್ಚ ಜೊತೆಗೆ ಹೆಜ್ಜೆ ಹಾಕಿದ್ದಾರೆ.

Actor Ajay Rao Did Not Attend Love You Rachchu Movie Event Now He Appear In A Fashion Show, Know More About The Controversy

Share This Video


Download

  
Report form
RELATED VIDEOS