ಯಶ್ ಹುಟ್ಟುಹಬ್ಬದಂದೆ ಬೇಸರ ಹೊರ ಹಾಕಿದ ಅಭಿಮಾನಿಗಳು

Filmibeat Kannada 2022-01-08

Views 1.1K

ಪೋಸ್ಟರ್ ರಿಲೀಸ್‌ ಆಗುತ್ತಿದ್ದಂತೆಯೇ ಎಲ್ಲಡೆ ಸಂಲಚನ ಮೂಡಿಸಿದೆ. ಅದರ ಜೊತೆಗೆ ನಿರಾಸೆಗೂ ಈ ಪೋಸ್ಟರ್ ಕಾರಣ ಆಗಿದೆ. ಯಾಕೆಂದರೆ ಕೆಜಿಎಫ್ ಪೋಸ್ಟರ್‌ನಲ್ಲಿ ಅಂತಹ ಹೊಸತನವೇನೂ ಕಾಣಿಸುತ್ತಿಲ್ಲ. ರಾಕಿ ಭಾಯ್‌ಯನ್ನು ಹೊಸ ರೂಪದಲ್ಲಿ ನೋಡು ಬಯಸಿದ ಅಭಿಮಾನಿಗಳಿಗೆ ಬೇಸರ ಆಗಿದೆ. ತಮ್ಮ ಬೇಸರವನ್ನು, ನಿರಾಸೆಯನ್ನು ಅಭಿಮಾನಿಗಳು ಕಮೆಂಟ್‌ ಮಾಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಹೊರ ಹಾಕಿದ್ದಾರೆ

Yash Birthday Special Kgf Chapter 2 New Poster Released, but It disappointed To Yash Fans

Share This Video


Download

  
Report form
RELATED VIDEOS