ಯಶ್ ಹಾಗೂ ಸಂಜಯ್ ದತ್ ಸಂಘರ್ಷವನ್ನು ತೆರೆಮೇಲೆ ನೋಡುವುದಕ್ಕೆ ಸಿನಿಪ್ರಿಯರು ತುದಿಗಾಲಲ್ಲಿ ನಿಂತಿದ್ದಾರೆ. ಇಡೀ ವಿಶ್ವವೇ 'ಕೆಜಿಎಫ್ 2' ಸಿನಿಮಾ ನೋಡುವುದಕ್ಕೆ ಕಾದು ಕೂತಿದೆ. ಯಶ್ ಅಭಿಮಾನಿಗಳಂತೂ 'ಕೆಜಿಎಫ್ 2'ಗಾಗಿ ಮೂರು ವರ್ಷದಿಂದ ಕಾಯುತ್ತಿದ್ದಾರೆ. ಚಿತ್ರತಂಡ ಈಗಾಗಲೇ ಏಪ್ರಿಲ್ 14ರಂದು ಸಿನಿಮಾ ರಿಲೀಸ್ ಆಗುತ್ತೆ ಎಂದು ಘೋಷಣೆ ಮಾಡಿದ್ದಾರೆ. ಹೀಗಿದ್ದರೂ ಟಾಲಿವುಡ್‌ನಲ್ಲಿ ಕಳೆದೆರಡು ದಿನಗಳಿಂದ ಸಿನಿಮಾ ಮುಂದೂಡಿಕೆ ಬಗ್ಗೆ ಸುದ್ದಿಗಳು ಹರಿದಾಡುತ್ತಿವೆ
Rumour going around in tollywood that KGF 2 movie will not be releasing in April. RRR, Radhe Shyam and many movies postponed due covid. All these movies releasing in April. For that reason KGF 2 has no space for release