ಎರೆಡೂ ಹೆಣ್ಣು ಮಕ್ಕಳನ್ನು ಕಳೆದುಕೊಂಡು ಕಣ್ಣೀರು ಹಾಕುತ್ತಿರುವ ಸಮನ್ವಿ ಕುಟುಂಬ.

Filmibeat Kannada 2022-01-14

Views 43

ನಿಜಕ್ಕೂ ಇದು ಕುಟುಂಬಸ್ಥರಿಗೆ ತುಂಬಲಾಗದ ನಷ್ಟವೇ ಸರಿ. ಅಮೃತಾ ನಾಯ್ಡು ಅವರ ಕುಟುಂಬಕ್ಕೆ ಇದು ದುರದೃಷ್ಟಕರ ಸಂಗತಿ. ನೋವಿನ ಸಂಗತಿ ಏನೆಂದರೆ ಸಮನ್ವಿಗೂ ಮೊದಲು ಜನಿಸಿದ್ದ, ಅಮೃತಾ ಅವರ ಹೆಣ್ಣು ಮಗು ಒಂದು ಮನೆಗೆ ಬರುವ ಮುನ್ನವೇ ಕೊನೆಯುಸಿರೆಳೆದಿತ್ತು.

Before Reality Show Contestant Baby Smanvi Death: Tv Actress Amrutha's First Child Was Passed Away

Share This Video


Download

  
Report form
RELATED VIDEOS