Tata Tiago CNG Vs Maruti Suzuki Celerio CNG Comparison In Kannada | Which CNG Hatchback To Buy?

DriveSpark Kannada 2022-01-20

Views 6.6K

ಟಾಟಾ ಮೋಟಾರ್ಸ್ ಮತ್ತು ಮಾರುತಿ ಸುಜುಕಿ ಕಂಪನಿಗಳು ಕ್ರಮವಾಗಿ ಟಿಯಾಗೊ ಮತ್ತು ಸೆಲೆರಿಯೊ ಸಿಎನ್‌ಜಿ ಮಾದರಿಗಳನ್ನು ಹೊಸದಾಗಿ ಬಿಡುಗಡೆ ಮಾಡಿವೆ. ಈ ವೀಡಿಯೊದಲ್ಲಿ ನಾವು ಎರಡೂ ಸಿಎನ್‌ಜಿ ಹ್ಯಾಚ್‌ಬ್ಯಾಕ್ ಕಾರುಗಳ ಬೆಲೆ, ವಿಶೇಷತೆಗಳು, ವೈಶಿಷ್ಟ್ಯತೆಗಳು, ಸುರಕ್ಷತೆ ಮತ್ತು ಕಾರ್ಯಕ್ಷಮತೆಗೆ ಕುರಿತಂತೆ ಹೋಲಿಕೆ ಮಾಡಿ ಸಿಎನ್‌ಜಿ ಕಾರುಗಳ ಖರೀದಿ ನೀರಿಕ್ಷೆಯಲ್ಲಿರುವ ಗ್ರಾಹಕರ ಮನಸ್ಸಿನಲ್ಲಿರುವ ಪ್ರಶ್ನೆಗಳಿಗೆ ಉತ್ತರಿಸುವ ಪ್ರಯತ್ನ ಮಾಡಿದ್ದೇವೆ. ಹಾಗಾದರೆ ಸಿಎನ್‌ಜಿ ಕಾರುಗಳ ವಿಭಾಗದಲ್ಲಿ ಈ ಎರಡು ಕಾರುಗಳಲ್ಲಿ ಯಾವುದು ಉತ್ತಮ? ಎನ್ನುವ ವಿವರವಾದ ಮಾಹಿತಿಗಳನ್ನು ಈ ವಿಡಿಯೋದಲ್ಲಿ ವೀಕ್ಷಿಸಿ.

#TataTiagoCNG #Vs #MarutiSuzukiCelerioCNG TiagoiCNG #ImpressHoJaaoge #TataiCNG

Share This Video


Download

  
Report form