ಟೊಯೊಟಾ ಇಂಡಿಯಾ ಕಂಪನಿಯು ತನ್ನ ಹೈಲಕ್ಸ್ ಪಿಕ್ಅಪ್ ಮಾದರಿಯನ್ನು ಬಿಡುಗಡೆಗೂ ಮುನ್ನ ಅನಾವರಣಗೊಳಿಸಿದೆ. ಟೊಯೊಟಾ ಕಂಪನಿಯು ಹೊಸ ಪಿಕ್ಅಪ್ ಅನಾವರಣದೊಂದಿಗೆ ಬುಕಿಂಗ್ ಪ್ರಕ್ರಿಯೆಗೆ ಅಧಿಕೃತ ಚಾಲನೆ ನೀಡಿದ್ದು, ಹೊಸ ಪಿಕ್ಅಪ್ ಬೆಲೆಯನ್ನು ಮುಂಬರುವ ಮಾರ್ಚ್‌ನಲ್ಲಿ ಘೋಷಣೆ ಮಾಡಲಿದೆ. ಹೊಸ ಹಿಲಕ್ಸ್ ಭಾರತೀಯ ಮಾರುಕಟ್ಟೆಯ ಪ್ರವೇಶದ ಕುರಿತಾದ ಇನ್ನಷ್ಟು ತಿಳಿದುಕೊಳ್ಳಲು ಈ ವಿಡಿಯೋ ವೀಕ್ಷಿಸಿ.
#ToyotaHilux #HiluxInIndia #HiluxLaunch #ARicherLife