ಧ್ರುವ ಸರ್ಜಾ 'ಮಾರ್ಟಿನ್' ಚಿತ್ರದ ಬಗ್ಗೆ ಹೊಸ ಅಪ್‌ಡೇಟ್ ಕೊಟ್ಟ ನಿರ್ದೇಶಕ ಎ.ಪಿ.ಅರ್ಜುನ್

Filmibeat Kannada 2022-01-21

Views 3.7K

ಚಿತ್ರದಲ್ಲಿ ಅದ್ಭುತ ಆ್ಯಕ್ಷನ್ ದೃಶ್ಯಗಳು ಇರಿವೆ. ಅದಕ್ಕಾಗಿಯೇ ಧ್ರುವ ಅವರು ತಮ್ಮ ಬಾಡಿ ಬಿಲ್ಡ್ ಮಾಡಿ ಲುಕ್‌ ಬದಲಿಸಿ ಕೊಂಡಿದ್ದಾರೆ. ಕೇಲವ ಆ್ಯಕ್ಷನ್ ದೃಶ್ಯಗಳ ಚಿತ್ರೀಕರಣಕ್ಕಾಗಿಯೇ ಪತ್ಯೇಕ ಶೆಡ್ಯೂಲ್ ಮಾಡಿಕೊಂಡು ಶೂಟಿಂಗ್ ಮುಗಿಸಿದೆ ಚಿತ್ರ ತಂಡ. ಈ ವಿಚಾರವನ್ನು ಫಿಲ್ಮೀ ಬೀಟ್‌ಗೆ ನಿರ್ದೇಶಕ ಎಪಿ ಅರ್ಜುನ್ ಸ್ಪಷ್ಟ ಪಡಿಸಿದ್ದಾರೆ.

Dhruva Sarja Starrer Martin Movie Update Is Here, Director Share The Details

Share This Video


Download

  
Report form
RELATED VIDEOS