ಕೊರೋನಾ ಸಂಕಷ್ಟದಲ್ಲು ದುಬಾರಿ ಕಾರು ಖರಿದಿಸಿದ ಕನ್ನಡದ ಸ್ಟಾರ್ಸ್ ಇವರೇ ನೋಡಿ!

Filmibeat Kannada 2022-01-28

Views 258

2020, 2021 ರಲ್ಲಿ ಬಹುತೇಕ ಸಿನಿಮಾ ಶೂಟಿಂಗ್‌ಗಳು ನಿಂತು ಬಿಟ್ಟಿದ್ದವು. ಹಲವು ತಿಂಗಳುಗಳು ಸಿನಿಮಾರಂಗದಲ್ಲಿ ಯಾವುದೇ ಚಟುವಟಿಕೆಗಳು ಇರಲಿಲ್ಲ. ಆದರೆ ಅಚ್ಚರಿಯ ವಿಚಾರ ಅಂದರೆ ಇಂತಹ ಪರಿಸ್ಥಿತಿಯಲ್ಲೂ ಕೂಡ ಕನ್ನಡದ ಹಲವು ತಾರೆಯರು ಐಷಾರಾಮಿ ಕಾರುಗಳನ್ನು ಕೊಂಡುಕೊಂಡಿದ್ದಾರೆ. ಜೊತೆಗೆ ಈ ಬಗ್ಗೆ ದೊಡ್ಡದಾಗಿ ಸುದ್ದಿಯಾಗಿ ಸದ್ದು ಮಾಡಿದ್ದಾರೆ.

Kannada Celebrities Who Purchase Luxury Car In corona Time: Rashmika Mandanna, Shamanth In List

Share This Video


Download

  
Report form