ರಶ್ಮಿಕಾ ಮಂದಣ್ಣ ಹಿಂದಿಕ್ಕಲು ಹೋಗಿ ಕೈ ಸುಟ್ಟುಕೊಂಡ ಪೂಜಾ ಹೆಗ್ಡೆ..?

Filmibeat Kannada 2022-01-31

Views 50

ಪ್ರತಿ ಸಿನಿಮಾಗೆ ಪೂಜಾ ಹೆಗ್ಡೆ ಅವರು ಬರೋಬ್ಬರಿ 3 ಕೋಟಿ ರೂಪಾಯಿ ಸಂಭಾವನೆ ಕೇಳುತ್ತಿದ್ದಾರೆ ಎನ್ನಲಾಗಿದೆ. ಇದು ಅನೇಕ ನಿರ್ಮಾಪಕರಿಗೆ ಹೊರೆ ಆಗುತ್ತಿದೆ ಎಂಬ ಮಾತು ಕೇಳಿಬರುತ್ತಿದೆ. ಇದೆ ಕಾರಣಕ್ಕಾಗಿನ ನಿರ್ಮಾಪಕರು ಪೂಜಾ ಹೆಗ್ಡೆ ಡೇಟ್ಸ್ ಕೇಳೋಕೆ ಹಿಂದೂ ಮುಂದು ನೋಡುವಂತಾಗಿದೆ

Pooja Hegde demand 3 crore Remuneration for movie, producers not ready to pay this much

Share This Video


Download

  
Report form
RELATED VIDEOS