ಇರಾ ಅವರು ನೂಪುರ್ ಹಾಗೂ ಪ್ರೀತಮ್ ಜತೆ ನಿಂತಿದ್ದಾರೆ. ಇರಾ ಸ್ಯಾರಿಯಲ್ಲಿ ಮಿಂಚುತ್ತಿದ್ದಾರೆ. ಈ ಫೋಟೋಗೆ ನಾನಾ ರೀತಿಯ ಕಮೆಂಟ್ಗಳು ಬರುತ್ತಿವೆ. ಇರಾ ಅವರನ್ನು ನೋಡಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಅವರು ಸಖತ್ ಕ್ಯೂಟ್ ಎಂದು ಅಭಿಮಾನಿಗಳು ಬರೆದುಕೊಳ್ಳುತ್ತಿದ್ದಾರೆ.
Ira Khan Kissed by her boyfriend Nupur Shikhare photo goes viral