TVS Ntorq Race XP Kannada Review | Performance, Sport Mode, Mileage, Storage, Connected Technology

DriveSpark Kannada 2022-02-22

Views 16.1K

ಟಿವಿಎಸ್ ಎನ್‌ಟಾರ್ಕ್ ರೇಸ್ ಎಕ್ಸ್‌ಪಿ ಸ್ಕೂಟರ್‌ ಮಾದರಿಯು ಎನ್‌ಟಾರ್ಕ್ ಸರಣಿಯಲ್ಲಿಯೇ ಅತ್ಯಂತ ಶಕ್ತಿಶಾಲಿ ಆವೃತ್ತಿಯಾಗಿದೆ. ಎನ್‌ಟಾರ್ಕ್ ರೇಸ್ ಎಕ್ಸ್‌ಪಿ ಮಾದರಿಯು ಪ್ರಮುಖ ಮೂರು ಬಣ್ಣಗಳ ಆಯ್ಕೆಯೊಂದಿಗೆ ಅತ್ಯಾಕರ್ಷಕ ರೇಸಿಂಗ್ ಲೈವರಿ ಪಡೆದುಕೊಂಡಿದೆ. ಜೊತೆಗೆ ಇದು ವಿವಿಧ ರೈಡ್ ಮೋಡ್‌ಗಳನ್ನು ಹೊಂದಿರುವ ಮೊದಲ ಸ್ಕೂಟರ್ ಮಾದರಿಯಾಗಿದ್ದು, ಎನ್‌ಟಾರ್ಕ್ ರೇಸ್ ಎಕ್ಸ್‌ಪಿ ಮಾದರಿಯ ಪರ್ಫಾಮೆನ್ಸ್ ಮತ್ತು ಇತರೆ ಮಾಹಿತಿಗಳ ಹೆಚ್ಚಿನ ವಿವರಗಳಿಗಾಗಿ ಈ ರಿವ್ಯೂ ವೀಡಿಯೊವನ್ನು ವೀಕ್ಷಿಸಿ.

#TVSNtroq #NtroqRaceXP #Ntroq #RaceXP #Review

Share This Video


Download

  
Report form