ಇನ್ಮುಂದೆ ಟೀಂ‌ ಇಂಡಿಯಾದಲ್ಲಿ‌ Ravindra Jadeja ಸ್ಥಾನ ಎಲ್ಲಿ ಗೊತ್ತಾ? | Oneindia Kannada

Oneindia Kannada 2022-02-25

Views 61.2K

ಶ್ರೀಲಂಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ 62 ರನ್‌ಗಳ ಭರ್ಜರಿ ಗೆಲುವು ದಾಖಲಿಸಿತು. ಪಂದ್ಯ ಮುಗಿದ ಬಳಿಕ ಮಾತನಾಡಿರುವ ನಾಯಕ ರೋಹಿತ್ ಶರ್ಮಾ ತಂಡ ಬ್ಯಾಟಿಂಗ್ ವಿಭಾಗದ ಬಗ್ಗೆ ಮಹತ್ವದ ಹೇಳಿಕೆಯೊಂದನ್ನು ನೀಡಿದ್ದಾರೆ.

Further, Rohit assured that Jadeja will come higher up the order more frequently in the coming days in limited-overs cricket.

Share This Video


Download

  
Report form
RELATED VIDEOS