ಇಮ್ರಾನ್ ಖಾನ್ ಹಾಗೂ ಪುಟಿನ್ ತುರ್ತು ಮಾತುಕತೆಯು ಅಮೆರಿಕದ ಕೆಂಗಣ್ಣಿಗೂ ಗುರಿಯಾಗಿದೆ. ರಷ್ಯಾದ ನಡೆಯನ್ನು ಜವಾಬ್ದಾರಿಯುತವಾಗಿ ಖಂಡಿಸಬೇಕೆಂದು ಎಲ್ಲ ರಾಷ್ಟ್ರಗಳಿಗೆ ಅಮೆರಿಕ ಈಗಾಗಲೇ ಸೂಚನೆ ನೀಡಿದೆ.
It is responsibility of every “responsible” country to voice objection to Russia’s actions in Ukraine, said the US as Pakistan PM Imran Khan travelled to Moscow