Union Minister Prahlad Joshi Visits Naveen Shekharappa's House In Haveri

Public TV 2022-03-02

Views 1

Union Minister Prahlad Joshi Visits Naveen Shekharappa's House In Haveri

#PublicTV #NaveenShekharappa #PrahladJoshi

ನವೀನ್ ನಿವಾಸಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ರು. ಈ ವೇಳೆ ಇಲ್ಲಿ ಪ್ರತಿಭೆಗಳಿಗೆ ಬೆಲೆ ಇಲ್ಲ.. ನಮ್ಮಲ್ಲಿ ಡಾಕ್ಟರ್ ಓದಿಸಲು ೧ ಕೋಟಿ ಬೇಕು. ನಮ್ಮಲ್ಲಿ ಶಕ್ತಿ ಇಲ್ಲ ಅಂತ ಉಕ್ರೇನ್‌ಗೆ ಕಳಿಸಿದ್ವಿ. ನಮಗೆ ಹೀಗೆ ಆಗೋಯ್ತು. ಉಳಿದ ಮಕ್ಕಳನ್ನಾದ್ರೂ ಸುರಕ್ಷಿತವಾಗಿ ಕರೆತನ್ನಿ ಅಂತ ನವೀನ್ ಕುಟುಂಬಸ್ಥರು ಮನವಿ ಮಾಡಿದ್ರು. ನಮ್ಮ ಮಗನ ಮುಖ ನೋಡಲು ಅವಕಾಶ ಮಾಡಿಕೊಡಿ ಅಂತ ನವೀನ್ ಪೋಷಕರು ಕೈ ಮುಗಿದು ಬೇಡಿಕೊಂಡ್ರು. ನವೀನ್ ಕುಟುಂಬಸ್ಥರಿಗೆ ಸಾಂತ್ವನ ಬಳಿಕ ಮಾತಾಡಿದ ಪ್ರಹ್ಲಾದ್ ಜೋಶಿ, ನವೀವ್ ಮೃತದೇಹ ತರಲು ಎಲ್ಲ ರೀತಿಯಲ್ಲೂ ಪ್ರಯತ್ನ ಮಾಡ್ತಿದ್ದೇವೆ. ಭಾರತೀಯರ ರಕ್ಷಣೆಗೂ ಸರ್ವ ಪ್ರಯತ್ನ ನಡೀತಿದೆ. ನವೀನ್ ಅಣ್ಣ ಪಿಎಚ್‌ಡಿ ಮುಗಿದ ಮೇಲೆ ಸೂಕ್ತ ಅವಕಾಶ ಕಲ್ಪಿಸ್ತೀವಿ ಅಂತ ಭರವಸೆ ನೀಡಿದ್ರು.

Watch Live Streaming On http://www.publictv.in/live

Share This Video


Download

  
Report form