ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪಂದ್ಯದ ವೇಳೆ ಪುನೀತ್ ನಟನೆಯ ‘ರಾಜಕುಮಾರ’ ಚಿತ್ರದ ‘ಬೊಂಬೆ ಹೇಳುತೈತೆ’ ಹಾಡನ್ನು ಹಾಕಲಾಗಿತ್ತು. ಇದಕ್ಕೆ ಜನರು ದನಿಗೂಡಿಸಿದ ಪರಿ ಅಮೋಘವಾಗಿತ್ತು. ಅದರ ವಿಡಿಯೋ ಇಲ್ಲಿದೆ.
#ChinnaswamyStadium #PuneethRajkumar #Sudeep #Appu
puneeth rajkumar rajakumara film song bombe helutaithe played in chinnaswamy stadium video goes viral