ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೊನೆಗೂ ಸಾರಥಿ ಯಾರು ಅನ್ನೋ ಕುತೂಹಲಕ್ಕೆ ಬ್ರೇಕ್ ಹಾಕಿದೆ. ಹರಾಜು ಮುಗಿದು ತಿಂಗಳುಗಳು ಉರುಳಿದ್ರೂ, ನಾಯಕನ ಆಯ್ಕೆಯ ವಿಚಾರದಲ್ಲಿ ತಾಳ್ಮೆಯ ನಡೆ ಅನುಸರಿಸಿದ್ದ ಫ್ರಾಂಚೈಸಿ ಅನುಭವಿ ಡು ಪ್ಲೆಸಿಸ್ ಗೆ ಪಟ್ಟ ಕಟ್ಟಿದೆ
The Royal Challengers Bangalore team finally broke the curiosity , After months of bidding, the franchise has been impressed with Du Plessis, who patiently followed the leader's choice