James Movie Gets Good Response In America

Public TV 2022-03-18

Views 1

James Movie Gets Good Response In America

#PublicTV #James

Watch Live Streaming On http://www.publictv.in/live

ಕರ್ನಾಟಕ ಮಾತ್ರವಲ್ಲದೇ ವಿದೇಶದಲ್ಲೂ ಜೇಮ್ಸ್ ಅಬ್ಬರಿಸ್ತಿದೆ. ಅಮೆರಿಕಾದಲ್ಲಿ ದಾಖಲೆ ಮಟ್ಟದಲ್ಲಿ ಜೇಮ್ಸ್ ರಿಲೀಸ್ ಆಗಿದ್ದು ಭರ್ಜರಿ ಪ್ರದರ್ಶನ ಆಗ್ತಿದೆ. ಅಮೆರಿಕಾದ 35 ರಾಜ್ಯಗಳ ಒಟ್ಟು 75 ಸಿಟಿಯಲ್ಲಿ ಜೇಮ್ಸ್ ತೆರೆಕಂಡಿದೆ. ಅಮೆರಿಕ ಕನ್ನಡಿಗರು ಬ್ಯಾನರ್ ಹಿಡಿದು ಸಂಭ್ರಮಾಚರಿಸಿದ್ದಾರೆ. ಅದರಲ್ಲೂ ಚಿಕಾಗೋ, ಕ್ಯಾಲಿಫೋರ್ನಿಯಾದಲ್ಲಿ ಭರ್ಜರಿ ಪ್ರದರ್ಶನ ಕಾಣ್ತಿದೆ. ಮಕ್ಕಳು, ಅಭಿಮಾನಿಗಳು ಭಾರೀ ಕಟೌಟ್ ಹಾಕಿ ಅದರ ಮುಂದೆ ನೃತ್ಯ ಮಾಡ್ತಿದ್ದಾರೆ.

Share This Video


Download

  
Report form
RELATED VIDEOS