ವಿವಾದಾತ್ಮಕ ಸಿನಿಮಾ 'ದಿ ಕಾಶ್ಮೀರ್ ಫೈಲ್ಸ್' ಹಿಂದಿರುವ ವ್ಯಕ್ತಿ ವಿವೇಕ್ ಅಗ್ನಿಹೋತ್ರಿ. ಈ ಸಿನಿಮಾದ ನಿರ್ದೇಶಕ. ಸಿನಿಮಾ ಎಷ್ಟು ಸದ್ದು ಮಾಡುತ್ತಿದೆಯೋ, ಅಷ್ಟೇ ಜನಪ್ರಿಯರಾಗಿರುವುದು ವಿವೇಕ್ ಅಗ್ನಿಹೋತ್ರಿ. ಈ ಸಿನಿಮಾ ಬಿಡುಗಡೆಗೂ ಮುನ್ನವೇ ಪ್ರಚಾರ ಮಾಡುತ್ತಿಲ್ಲವೆಂದು ಆರೋಪ ಮಾಡುತ್ತಾ ದೇಶದ ಗಮನ ಸೆಳೆದಿದ್ದ ನಿರ್ದೇಶಕ. ಹಾಗಂತ ಇದು ಇವರ ಮೊದಲ ಸಿನಿಮಾವೇನಲ್ಲ. ಈ ಹಿಂದೆ ಕೂಡ ಸಾಕಷ್ಟು ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಆದರೆ, 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ತೆರೆಕಂಡ ಬಳಿಕ ನಿರ್ದೇಶಕನಿಗೆ ವೈ ಸೆಕ್ಯೂರಿಟಿ ಕೊಟ್ಟಿದ್ದೇಕೆ? ಈ ನಿರ್ದೇಶಕನ ಹಿನ್ನೆಲೆಯೇನು?
The Kashmir Files director Vivek Agnihotri background and other details. Vivek Agnihotri is film director and screenwriter.