ರಾಜ್ಯದ ಕರಾವಳಿಯ ದೇವಸ್ಥಾನಗಳ ಜಾತ್ರೋತ್ಸವದ ವೇಳೆಯಲ್ಲಿ ಹಿಂದೂಯೇತರ ವ್ಯಾಪಾರಿಗಳಿಗೆ ಆರ್ಥಿಕ ಬಹಿಷ್ಕಾರ ಹಾಕಿರುವ ವಿಚಾರ ರಾಜ್ಯದಾದ್ಯಂತ ದೊಡ್ಡ ಚರ್ಚೆಯನ್ನು ಉಂಟು ಮಾಡಿದೆ. ಈ ಬಗ್ಗೆ ರಾಜ್ಯದ ನಾಯಕರು ಏನೇನ್ ಹೇಳಿದ್ದಾರೆ ಗೊತ್ತಾ?
#DKShivakumar #Siddaramaiah #MuslimTraders
Muslim Traders Banned From Hindu Temple Jatre; What Home Minister Araga Jnanendra and Opposition Party Leaders says.