ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧವನ್ನು ನಿಲ್ಲಿಸುವಂತೆ ಯಾರು ಏನೇ ಜಪ್ಪಯ್ಯಾ ಎಂದರೂ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮಾತ್ರ ಕ್ಯಾರೇ ಅಂತಿಲ್ಲ. ಇದರ ಮಧ್ಯೆ ಯುದ್ಧ ನಿಲ್ಲಿಸುವುದಕ್ಕೆ ಪುಟಿನ್ ಪ್ರೇಯಸಿಯಿಂದ ಸಾಧ್ಯವಾಗುತ್ತದೆಯೇ ಎಂಬ ಸುದ್ದಿ ಹರಿದಾಡುತ್ತಿದೆ.
The pampered pals of Vladimir Putin’s mistress Alina Kabaeva are begging the so-called “Eva Braun” to try to persuade the tiny terror to end his invasion of Ukraine.