'ಜೇಮ್ಸ್' 6ನೇ ದಿನವೂ ಭರ್ಜರಿ ಕಲೆಕ್ಷನ್ ಮಾಡಿದೆ. 'ದಿ ಕಾಶ್ಮೀರ್ ಫೈಲ್ಸ್' ಹಾಗೂ RRR ಸಿನಿಮಾ ಆರ್ಭಟದ ನಡುವೆ 'ಜೇಮ್ಸ್' ಕಲೆಕ್ಷನ್ ಕಮ್ಮಿಯಾಗಿಲ್ಲ. ನಿರೀಕ್ಷೆಗೂ ಮೀರಿದ ಗಳಿಕೆ ಕಳೆದರೆಡು ದಿನಗಳಲ್ಲಿ ಆಗಿದೆ. ಈ ಮಾತನ್ನು ಸ್ವತ: ಚಿತ್ರದ ನಿರ್ದೇಶಕ ಚೇತನ್ ಕುಮಾರ್ ಫಿಲ್ಮಿ ಬೀಟ್‌ಗೆ ಸ್ಪಷ್ಟಪಡಿಸಿದ್ದಾರೆ
James Day 6 Box Office Collections : Puneeth Rajkumar's Movie is holding steady at the box office,