ಉಕ್ರೇನ್ ಮೇಲಿನ ದಾಳಿ ವಿರೋಧಿಸಿ ರಷ್ಯಾ ತೊರೆದ ಪುಟಿನ್ ಸಲಹೆಗಾರ, ಸಿಎಸ್‌ಕೆ ನಾಯಕತ್ವ ತ್ಯಜಿಸಿದ ಧೋನಿ, ‘ಜೇಮ್ಸ್’ ಪ್ರದರ್ಶನ ನಿರಾತಂಕ ಎಂದ ಶಿವರಾಜ್‌ಕುಮಾರ್, ರಷ್ಯಾ ವಿರುದ್ಧ ಜಾಗತಿಕ ಪ್ರತಿಭಟನೆಗೆ ಝೆಲೆನ್‌ಸ್ಕಿ ಕರೆ, ಏಕಕಾಲದಲ್ಲಿ ಲೋಕಸಭೆ, ವಿಧಾನಸಭೆ ಚುನಾವಣೆಗೆ ಒತ್ತಾಯ... ಮತ್ತಷ್ಟು ಸುದ್ದಿಗಳು...
#NewsBulletin #KannadaNews #Bulletin #Politics #VladimirPutin #VolodymyrZelenskyy #Elections #BJP #Congress #RussiaUkraineWar #RussiaUkraineconflict