Hijab ತುರ್ತು ವಿಚಾರಣೆಗೆ ಮತ್ತೆ ನಿರಾಕರಿಸಿದ ಸುಪ್ರೀಂ‌ಕೋರ್ಟ್: ಹಿಜಾಬ್ ಗೆ ಮತ್ತೆ ಹಿನ್ನಡೆ | Oneindia Kannada

Oneindia Kannada 2022-03-25

Views 511

ಅರ್ಜಿದಾರಳಾಗಿರುವ ಮುಸ್ಲಿಂ ವಿದ್ಯಾರ್ಥಿನಿ ಅಯಿಷಾ ಶಿಫಾತ್ ಪರ ಹಾಜರಿದ್ದ ವಕೀಲ ದೇವದತ್ ಕಾಮತ್ ಅವರಿಗೆ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ಛೀಮಾರಿ ಹಾಕಿದರು. ಈ ವಿಚಾರವನ್ನು 'ಭಾವೋದ್ರೇಕಗೊಳಿಸಬೇಡಿ' ಎಂದು ಅವರು ಸೂಚಿಸಿದರು

decr:The Chief Justice of India chided Advocate Devdutt Kamat, who was representing the petitioner Muslim student Aishat Shifa, asking him to not "sensationalise the issue"
#Hijab #SuperemeCourt

Share This Video


Download

  
Report form
RELATED VIDEOS