ಬಿಜೆಪಿ ಸೈನಿಕನ ವೇಗಕ್ಕೆ ಬ್ರೇಕ್ ಹಾಕಲು ಜೆಡಿಎಸ್ ಯುವರಾಜನ ಎಂಟ್ರಿ | Nikhil Kumaraswamy | Oneindia Kannada

Oneindia Kannada 2022-03-25

Views 4.5K

ಬೊಂಬೆನಾಡು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ಚುನಾವಣಾ ಪೂರ್ವ ರಾಜಕೀಯ ರಂಗೇರಿದ್ದು, ಕಳೆದ ಎರಡು ತಿಂಗಳಿನಿಂದ ಕ್ಷೇತ್ರದಲ್ಲೇ ಬಿಡು ಬಿಟ್ಟು ಪಕ್ಷ ಸಂಘಟನೆಗೆ ವೇಗವಾಗಿರುವ 'ಸೈನಿಕ' ಸಿ.ಪಿ. ಯೋಗೇಶ್ವರ್ ವೇಗಕ್ಕೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ದಳ ಪಾಳಯ ಯುವರಾಜ ನಿಖಿಲ್ ಕುಮಾರಸ್ವಾಮಿಯನ್ನು ಕಣಕ್ಕಿಳಿಸಿದೆ.

Bommenadu Channapatna Assembly constituency is a pre-electoral front, and the CPI (M) is the fastest-growing party in the party for the last two months. Yuvraj's Nikhil Kumaraswamy has put Yogeshwar to break the fast.

Share This Video


Download

  
Report form
RELATED VIDEOS