ಫಾಫ್ ಡುಪ್ಲೆಸಿಸ್ 57 ಎಸೆತಗಳಲ್ಲಿ 3 ಫೋರ್ ಮತ್ತು 7 ಅಮೋಘ ಸಿಕ್ಸರ್ ಗಳ ಮೂಲಕ 88 ರನ್ ಚಚ್ಚಿದರು. ಇದರ ನಡುವೆ ಡುಪ್ಲೆಸಿಸ್ ಅವರು. ಮಿ. 360 ಎಬಿ ಡಿವಿಲಿಯರ್ಸ್ ಅವತಾರವನ್ನೂ ತಾಳಿದರು.
PBKS vs RCB: Watch – Faf du Plessis Recreates AB de Villiers Magic In RCB Colours Against Punjab Kings