ಇಷ್ಟದ ಡ್ರೆಸ್ ಗೆ ದುಬಾರಿ ಬೆಲೆ ಕೊಟ್ಟು KGF 2 ಇವೆಂಟ್ ಗೆ ಬಂದಿದ್ದ Radhika Pandit

Filmibeat Kannada 2022-03-29

Views 227

'ಕೆಜಿಎಫ್ 2' ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ನಟಿ ರಾಧಿಕಾ ಪಂಡಿತ್ ಕೂಡ ಹೈಲೈಟ್ ಆಗಿದ್ದರು. ರಾಧಿಕಾಳ ನ್ಯೂ ಲುಕ್ ಎಲ್ಲರ ಗಮನ ಸೆಳೆದಿತ್ತು. ರಾಧಿಕಾ ತೊಟ್ಟಿದ್ದ ಕಾಸ್ಟ್ಯೂಮ್ ಕೂಡ ಗಮನ ಸೆಳೆದಿತ್ತು. ಈ ಡ್ರೆಸ್ ಬೆಲೆ ಬರೋಬ್ಬರಿ 31 ಸಾವಿರ ರೂಪಾಯಿ. ಇದು ಡಿಸೈನರ್ ರಿತುಕುಮಾರ್ ಕಸೂತಿ ಮಾಡಿದ ಡೆಸ್. ಈ ಲುಕ್‌ನಲ್ಲಿ ರಾಧಿಕಾ ಎರಡು ಮಕ್ಕಳ ತಾಯಿ ಆಗಿದ್ದರೂ, ಸಿಕ್ಕಾಪಟ್ಟೆ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ.

Actor Yash Wife Radhika Pandit Looks Gorgeous In Costly Ritu Kumar Label Dress

Share This Video


Download

  
Report form
RELATED VIDEOS