ಬೆಂಗಳೂರಿನಾದ್ಯಂತ ಕನ್ನಡ ಭಾಷೆಯಲ್ಲಿಯೇ 'ಕೆಜಿಎಫ್ 2' ಬಿಡುಗಡೆ ಆಗಬೇಕು. ಬೇರೆ ರಾಜ್ಯಗಳಲ್ಲಿ ಆಯಾ ರಾಜ್ಯಗಳ ಪ್ರಾದೇಶಿಕ ಭಾಷೆಗಳಲ್ಲಿ ಸಿನಿಮಾ ಬಿಡುಗಡೆ ಆಗಲಿ ಎಂದು ಅಭಿಮಾನಿಗಳು ಒತ್ತಾಯಿಸಿದ್ದಾರೆ.
KGF 2 movie releasing in different languages in Bengaluru specially in Gandhi Nagar. Bhoomika and Abhinaya theaters showing KGF 2 movie's Telugu and Hindi versions.