30 Families In Shivarapatna Involved In Sculpting Idols Is False News: Dargah President Syed Ali
#publictv #Shivarapatna
ವಿಗ್ರಹ ಕೆತ್ತನೆ ಬಗ್ಗೆ ಶಿಲ್ಪಿಗಳ ಹೇಳಿಕೆೆ ಬೆನ್ನಲ್ಲೇ ಗ್ರಾಮಸ್ಥರಿಂದಲೂ ಸ್ಪಷ್ಟನೆ
೩೦ ಮುಸ್ಲಿಂ ಕುಟುಂಬಗಳು ಕೆತ್ತನೆ ಮಾಡುತ್ತಿವೆ ಅನ್ನೋದರಲ್ಲಿ ಸತ್ಯವಿಲ್ಲ...
ಹಿಂದೂ ವಿಗ್ರಹಗಳ ಪೂಜೆ, ಪ್ರತಿಷ್ಠಾಪನೆಯೆಲ್ಲವೂ ಸುಳ್ಳು
ಕೋಲಾರದ ಶಿವಾರಪಟ್ಟಣದ ದರ್ಗಾ ಅಧ್ಯಕ್ಷ ಸಯ್ಯದ್ ಅಲಿ ಹೇಳಿಕೆ