IGP Chandrashekar and Kolar SP Brief On Stone Pelting Incident On Ram Navami Shibha Yatra In Mulbagal, Kolar
#PubliCTV #Kolar
ಸಂಸದ ಮುನಿಸ್ವಾಮಿ ಇದ್ದ ಶ್ರೀರಾಮ ಶೋಭಾಯಾತ್ರೆ ವೇಳೆ ಕಲ್ಲುತೂರಾಟ
ಶೋಭಾಯಾತ್ರೆ ವೇಳೆ ತೆಂಗಿನ ಚಿಪ್ಪುಗಳನ್ನು ಎಸೆದ ಕಿಡಿಗೇಡಿಗಳು
ಕಲ್ಲುತೂರಾಟದಿಂದ 2 ಕಾರ್‌ಗಳ ಗಾಜು ಪುಡಿಪುಡಿ
ಘಟನೆ ಸಂಬಂಧ 5 ಮಂದಿ ಪೊಲೀಸ್ ವಶಕ್ಕೆ
ನೂರಕ್ಕೂ ಹೆಚ್ಚು ಪೊಲೀಸರಿಂದ ಬಂದೋಬಸ್ತ್
ಬೆಂಗಳೂರಿನಿಂದ ಹೆಚ್ಚುವರಿ ಪೊಲೀಸ್ ಪಡೆ ಕೋಲಾರಕ್ಕೆ ಆಗಮನ
ಸ್ಥಳದಲ್ಲೇ ಮೊಕ್ಕಾಂ ಹೂಡಿರುವ ಐಜಿಪಿ ಚಂದ್ರಶೇಖರ್
Watch Live Streaming On http://www.publictv.in/live