KGF Chapter 2 : Rocking Star Yash Fans Organize Blood Donation Camp At Theatres In Tumkur
#PublicTV #KGFChapter2 #RockingStarYash
ರಾಕಿಂಗ್ ಸ್ಟಾರ್ ಅಭಿನಯದ ಕೆಜಿಎಫ್ ಚಾಪ್ಟರ್ 2 ಸಿನಿಮಾ ಬಿಡುಗಡೆಗೆ ತುಮಕೂರಿನಲ್ಲಿ ಭರದ ಸಿದ್ದತೆ ನಡೆದಿದೆ. ಇಂದು ಬೆಳಗ್ಗೆ 10 ಗಂಟೆಗೆ ಟಿಕೆಟ್ ಸೋಲ್ಡ್ಔಟ್ ಆಗಿದೆ. ತುಮಕೂರು ನಗರದ ಮಾರುತಿ ಹಾಗೂ ಜೈ ಭಾರತ್ ಚಿತ್ರಮಂದಿರದಲ್ಲಿ ಸಿನಿಮಾ ತೆರೆಕಾಣಲಿದೆ. ಬಿಡುಗಡೆ ದಿನ ರಕ್ತದಾನ ಶಿಬಿರ, ಅನ್ನದಾನ ಮಾಡಲು ಅಭಿಮಾನಿಗಳು ತಯಾರಿ ನಡೆಸಿದ್ದಾರೆ.