ಕೊರೊನಾ ವೈರಸ್ ಸೋಂಕು ಮತ್ತೆ ಏರಿಕೆ ಕಾಣುತ್ತಿದ್ದಂತೆ ಚೀನಾದ ಶಾಂಘೈನಲ್ಲಿ ಮತ್ತೆ ಲಾಕ್‌ಡೌನ್ ಅನ್ನು ಹೇರಲಾಗಿದೆ. ಈ ಲಾಕ್‌ಡೌನ್ ಬಳಿಕ ಶಾಂಘೈನಲ್ಲಿ ಮೊದಲ ಕೋವಿಡ್ ಸಾವು ಪ್ರಕರಣವು ವರದಿಯಾಗಿದೆ.
China's financial center Shanghai reported a new record number of symptomatic Covid-19 cases on Saturday as the country imposed new lockdowns, underscoring its "dynamic clearance" approach to Covid control.