Public TV Reality Check : Seized Vehicles Parked On Footpaths Create Problem For Public

Public TV 2022-04-21

Views 11

Public TV Reality Check : Seized Vehicles Parked On Footpaths Create Problem For Public

#PublicTV #RealityCheck

ರಾಜಧಾನಿ ಬೆಂಗಳೂರಿನಲ್ಲಿ ಟ್ರಾಫಿಕ್ಸ್ ರೂಲ್ಸ್ ಬ್ರೇಕ್ ಮಾಡೋರ ಸಂಖ್ಯೆ ಎನು ಕಮ್ಮಿ ಇಲ್ಲ.. ಅಪಘಾತ ಪ್ರಕರಣಗಳೂ ಲೆಕ್ಕಕ್ಕಿಲ್ಲ.. ಹೀಗೆ ರೂಲ್ಸ್ ಬ್ರೇಕ್ ಮಾಡೋ ವಾಹನಗಳನ್ನು ಟ್ರಾಫಿಕ್ ಪೊಲೀಸರು ಸೀಜ್ ಮಾಡ್ತಾರೆ.. ಹೀಗೆ ಸೀಜ್ ಮಾಡಿದ ವಾಹನಗಳು ಹೇಗಿವೆ.. ಅವುಗಳಿಂದ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ.. ಸೀಜ್ ಆಗಿರುವ ವಾಹನಗಳು ನಿಲ್ಲಿಸಿರುವ ಪಾರ್ಕಿಂಗ್ ಜಾಗ ಅನೈತಿಕ ಚಟುವಟಿಕೆಯ ತಾಣವಾಗಿದೆ.. ಈ ಬಗ್ಗೆ ಪಬ್ಲಿಕ್ ಟಿವಿ ರಿಯಾಲಿಟಿ ಚೆಕ್ ನಿಮ್ಮ ಮುಂದಿಡ್ತಿದೆ..

Share This Video


Download

  
Report form