ಬೆಂಗಳೂರಿನ ನೂರಾರು ಧಾರ್ಮಿಕ ಕೇಂದ್ರಗಳಿಗೆ ಪೊಲೀಸರಿಂದ ನೋಟಿಸ್..! | Loudspeakers Usage
#PublicTV #Loudspeakers #Mosques
ರಾಜ್ಯದಲ್ಲಿ ತೀವ್ರಗೊಂಡ ಲೌಡ್ ಸ್ಪೀಕರ್ ದಂಗಲ್..!
ಬೆಂಗಳೂರಿನ ಬಹುತೇಕ ಮಸೀದಿಗಳಲ್ಲಿ ರೂಲ್ಸ್ ಬ್ರೇಕ್
15 ದಿನಗಳಲ್ಲಿ 193 ಮಸೀದಿಗಳಿಗೆ ನೋಟಿಸ್
ನೋಟಿಸ್ ಕೊಟ್ಟರು ಕ್ಯಾರೆ ಎನ್ನದ ಧಾರ್ಮಿಕ ಕೇಂದ್ರಗಳು
ನೂರಾರು ಧಾರ್ಮಿಕ ಕೇಂದ್ರಗಳಿಗೆ ಪೊಲೀಸರಿಂದ ನೋಟಿಸ್
* ಮಸೀದಿ 318 (15 ದಿನದಲ್ಲಿ 193)
* ದೇಗುಲಗಳು 396
* ಚರ್ಚ್ 98
* ರೆಸ್ಟೋರೆಂಟ್ 34
* ಇತರೆ 77