ಸುದೀಪ್ ವ್ಯೆಕ್ತಿತ್ವದ ಬಗ್ಗೆ ಕುತೂಹಲಕಾರಿ ಅಂಶಗಳನ್ನು ತಿಳಿಸಿದ ಚಕ್ರವರ್ತಿ

Filmibeat Kannada 2022-04-23

Views 141

'ಮೇಲೊಬ್ಬ ಮಾಯಾವಿ' ಚಿತ್ರ ಏಪ್ರಿಲ್ 29ರಂದು ರಿಲೀಸ್‌ಗೆ ಸಜ್ಜಾಗಿದೆ. ಈ ಸಿನಿಮಾದ ಕಥೆ, ಮತ್ತು ಸಂಭಾಷಣೆಕಾರ ಚಕ್ರವರ್ತಿ ಚಂದ್ರಚೂಡ ಸಿನಿಮಾದ ಬಗ್ಗೆ ಫಿಲ್ಮಿಬೀಟ್ ಕನ್ನಡದ ಜೊತೆ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಕಿಚ್ಚ ಸುದೀಪ್ ಮತ್ತು ಬಿಗ್ ಬಾಸ್ ಬಗ್ಗೆ ಇಂಟ್ರಸ್ಟಿಂಗ್ ವಿಚಾರಗಳನ್ನ ಶೇರ್ ಮಾಡ್ಕೊಂಡಿದ್ದಾರೆ.

Sanchari Vijay starrer 'Melobba Mayavi' movie releasing April 29th. Chakravarthi Chandrachooda Talks about Kiccha Sudeep and Bigg Boss

Share This Video


Download

  
Report form
RELATED VIDEOS