'KGF 3' ಬರುತ್ತೆ ಎಂದು ಪ್ರಶಾಂತ್ ನೀಲ್ ಈಗಾಗಲೇ ಖಚಿತಪಡಿಸಿದ್ದಾರೆ. 'KGF 3' ಸಿನಿಮಾ ಮಾಡಬೇಕಾದರೆ ಏನಿಲ್ಲವಾದರೂ ಬರೋಬ್ಬರಿ ಕನಿಷ್ಠ ಒಂದು ವರ್ಷ ತೆಗೆದುಕೊಳ್ಳುತ್ತದೆ. ಈ ಎಲ್ಲದರ ನಡುವೆ ಡಾರ್ಲಿಂಗ್ ಪ್ರಭಾಸ್ ಕೆಜಿಎಫ್ 3ನಲ್ಲಿ ನಟಿಸುವ ಸಾಧ್ಯತೆಯಿದೆಯಂತೆ. ಪ್ರಭಾಸ್ ಬಹುಶಃ ಯಶ್ ಅವರ ಕೆಜಿಎಫ್ 3 ನಲ್ಲಿ ಅತಿಥಿಯಾಗಿ ಕಾಣಿಸಿಕೊಳ್ಳುತ್ತಾರೆ ಎಂಬ ಪ್ರಶ್ನೆ ಹುಟ್ಟುಹಾಕಿದೆ.
Rebel star Prabhas is likely to make in cameo KGF 3. Rumor mills suggest that Prabhas will probably make a guest appearance in Yash's KGF 3