ನಿನ್ನೆ ಸಂಜೆ ಯುವತಿಯ ಆಫೀಸ್ ಬಳಿ ಗಲಾಟೆ ಮಾಡಿದ್ದ ನಾಗೇಶ್..! | DCP Sanjeev Patil Reacts
#PublicTV #SanjeevPatil
ನಿನ್ನೆ ಸಂಜೆ ಯುವತಿಯ ಆಫೀಸ್ ಬಳಿ ಗಲಾಟೆ ಮಾಡಿದ್ದ ನಾಗೇಶ್
ನೀನು ನನ್ನನ್ನೇ ಮದುವೆ ಆಗ್ಬೇಕು..
ಇಲ್ಲಾಂದ್ರೆ ಜೀವಂತ ಬಿಡೋದಿಲ್ಲ ಎಂದಿದ್ದ ನಾಗೇಶ್
ಮೇ 8ಕ್ಕೆ ಯುವತಿ ಅಕ್ಕನ ಮದುವೆ ನಿಶ್ಚಯ
ಇದನ್ನು ಸಹಿಲಾಗದೇ ಆಸಿಡ್ ಎರಚಿದ ನಾಗೇಶ್