ಸ್ವಿಗ್ಗಿ ಖರೀದಿ‌ಸಿ ಎಂದು ಎಲಾನ್ ಮಸ್ಕ್ ಗೆ ಟ್ವೀಟ್ ಮಾಡಿದ ಗಿಲ್ ಗೆ ತಕ್ಷಣ ಸಿಕ್ತು ರಿಪ್ಲೇ | Oneindia Kannada

Oneindia Kannada 2022-04-30

Views 11.7K

ಭಾರತದ ಯುವ ಕ್ರಿಕೆಟಿಗ, ಐಪಿಎಲ್ 2022ರ ಸೀಸನ್‌ನಲ್ಲಿ ಗುಜರಾತ್ ಟೈಟನ್ಸ್ ಪರ ಬ್ಯಾಟ್‌ ಬೀಸುತ್ತಿರುವ ಶುಭಮನ್ ಗಿಲ್‌ ಸಹ ಎಲೋನ್ ಮಸ್ಕ್‌ಗೆ ಟ್ವೀಟ್ ಮಾಡಿದ್ದಾರೆ. ಗಿಲ್ ಟ್ವೀಟ್ ಮಾಡುತ್ತಿದ್ದಂತೆ ತಕ್ಷಣವೇ ಉತ್ತರ ಕೂಡ ಸಿಕ್ಕಿದೆ.

Gill tweeted and wrote, “Elon Musk, please buy Swiggy so that it delivers on time.Elon Musk may not have been able to read this tweet of Shubman Gill, but food delivery startup Swiggy has responded to Gill’s message with a bang

Share This Video


Download

  
Report form
RELATED VIDEOS